air pocket
ನಾಮವಾಚಕ

(ವಾಯುಯಾನ) ಗಾಳಿಕುಳಿ; ವಾಯುಕೂಪ; ವಿಮಾನವು ಥಟಕ್ಕನೆ ಸ್ವಲ್ಪದೂರ ಕೆಳಕ್ಕೆ ಇಳಿಯುವಂತೆ ಮಾಡುವ ಕಡಮೆ ಗಾಳಿ ಒತ್ತಡದ ಪ್ರದೇಶ.